ಅನುಗ್ರಹ, ಎಚ್.ಎಲ್.ಎನ್.ಸಿಂಹ ನಿರ್ದೇಶನದ ಮತ್ತು ಕೆ.ಎಂ.ಸೊಮಸುಂದರಪ್ಪ ನಿರ್ಮಾಣದ ೧೯೭೧ರ ಕನ್ನಡ ಚಿತ್ರ. ಪ್ರಮುಖ ಪಾತ್ರಗಳಲ್ಲಿ ಕೆ.ಎಸ್.ಅಶ್ವಥ್, ಶ್ರೀನಾಥ್, ನರಸಿಂಹರಾಜು ಮತ್ತು ಟಿ.ಎನ್.ಬಾಲಕೃಷ್ಣ ನಟಿಸಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ನೀಡಿದ್ದಾರೆ. == ಪಾತ್ರವರ್ಗ == ಕೆ.ಎಸ್.ಅಶ್ವಥ್ ಶ್ರೀನಾಥ್ ನರಸಿಂಹರಾಜು ಟಿ.ಎನ್.ಬಾಲಕೃಷ್ಣ ಆರತಿ ಪಂಡರೀಬಾಯಿ ಅಶ್ವಥ್ ಬಿ.ವಿ.ರಾಧ ರಾಜಾನಂದ್ == ಉಲ್ಲೇಖಗಳು ==